Tag: ಸಿದ್ದೇಶ್ವರ ಶ್ರೀ ಶಿವೈಕ್ಯರಾದ ಹಿನ್ನಲೆ: ಸರ್ಕಾರಿ ರಜೆ ಘೋಷಣೆ

ಸಿದ್ದೇಶ್ವರ ಶ್ರೀ ಶಿವೈಕ್ಯರಾದ ಹಿನ್ನಲೆ: ಸರ್ಕಾರಿ ರಜೆ ಘೋಷಣೆ

ವಿಜಯಪುರ: ಮಹಾ ಸಂತ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಸ್ವಾಮೀಜಿ ವಿಧಿವಶರಾದ ಹಿನ್ನಲೆಯಲ್ಲಿ ವಿಜಯಪುರ…