Tag: ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸಿ ಎನ್ ಜಿ ವಾಹನಗಳ ಮಾಲೀಕರು ಮೂರು ವರ್ಷಗಳಿಗೊಮ್ಮೆ ಹೈಡ್ರೋಸ್ಟ್ರಾಟಿಕ್ ಸ್ಟ್ರೆಚ್…