Tag: ಹಸೆಮಣೆ ಏರಬೇಕಿದ್ದ ಯುವಕ ಹೃದಯಘಾತದಿಂದ ಸಾವು

ಹಸೆಮಣೆ ಏರಬೇಕಿದ್ದ ಯುವಕ ಹೃದಯಘಾತದಿಂದ ಸಾವು

ವಿವಾಹ ನಿಶ್ಚಿತಾರ್ಥವಾಗಿ ತಿಂಗಳೊಳಗೆ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಶುಕ್ರವಾರದಂದು ನಡೆದಿದೆ. ತಾಲೂಕಿನ ನೆಲವಾಗಿಲು ಗ್ರಾಮದ ನಿವಾಸಿ 28 ವರ್ಷದ ಅನಿಲ್ ಮೃತಪಟ್ಟ ಯುವಕನಾಗಿದ್ದು, ಈತನಿಗೆ ಶುಕ್ರವಾರ ಬೆಳಗ್ಗೆ 9 ಗಂಟೆ…