Tag: ಹುಡುಗಿಯರನ್ನು ಚುಡಾಯಿಸಬೇಡ ಎಂದಿದ್ದೆ ತಪ್ಪಾಯ್ತು

ಹುಡುಗಿಯರನ್ನು ಚುಡಾಯಿಸಬೇಡ ಎಂದಿದ್ದೆ ತಪ್ಪಾಯ್ತು

ಹುಡುಗಿಯರನ್ನು ಚುಡಾಯಿಸಿ ಬೇಡ ಎಂದು ಬುದ್ಧಿ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 32 ವರ್ಷದ ಸೈಯದ್ ಮನ್ಸೂರ್ ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಹುಡುಗಿಯರನ್ನು ಚುಡಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಜಬಿ ಎಂಬಾತನಿಗೆ ಬುದ್ಧಿವಾದ ಹೇಳಿದ್ದ.   ಇದರಿಂದ…