Tag: ಹೆಂಡತಿ ಜೊತೆ ಜಗಳ: ಕೋಪದಲ್ಲಿ ತನ್ನ ಮಗುವನ್ನೇ ನೆಲಕ್ಕೆಸೆದ ಗಂಡ

ಹೆಂಡತಿ ಜೊತೆ ಜಗಳ: ಕೋಪದಲ್ಲಿ ತನ್ನ ಮಗುವನ್ನೇ ನೆಲಕ್ಕೆಸೆದ ಗಂಡ

ಮುಂಬೈ: ತನ್ನ ಪತ್ನಿಯೊಂದಿಗೆ ಜಗಳವಾಡಿ, ಕೋಪದ ಭರದಲ್ಲಿ ಪತಿಯೊಬ್ಬ ತನ್ನ ನವಜಾತ ಶಿಶುವನ್ನು ಆಸ್ಪತ್ರೆಯ ನೆಲಕ್ಕೆ ಕೆಳಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಮರಾವತಿ ಮೂಲದ ವ್ಯಕ್ತಿಯು 2020ರಲ್ಲಿ ಮದುವೆಯಾಗಿದ್ದ.…