Tag: ಹೊಸ ವರ್ಷಾಚರಣೆಗೆ ಹೈ ಅಲರ್ಟ್: ಬೆಂಗಳೂರಿನ ಫ್ಲೈಓವರ್ ಗಳು ಬಂದ್

ಹೊಸ ವರ್ಷಾಚರಣೆಗೆ ಹೈ ಅಲರ್ಟ್: ಬೆಂಗಳೂರಿನ ಫ್ಲೈಓವರ್ ಗಳು ಬಂದ್

ಬೆಂಗಳೂರು: ಹೊಸ ವರ್ಷಾಚರಣೆ ದಿನ ಬೆಂಗಳೂರಿನಾದ್ಯಂತ ಎಲ್ಲೆಡೆ ಡ್ರಂಕ್ & ಡ್ರೈವ್ ತಪಾಸಣೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ 9 ಗಂಟೆ ಬಳಿಕ ನಗರದ 30 ಫ್ಲೈಓವರ್ ಗಳನ್ನು ಬಂದ್ ಮಾಡಲಾಗುತ್ತಿದೆ.…