Tag: 100 ಕೋಟಿ ಕ್ಲಬ್‌ ಸೇರಿದ ದರ್ಶನ್ ಅಭಿನಯದ ಕ್ರಾಂತಿ ಚಿತ್ರ

100 ಕೋಟಿ ಕ್ಲಬ್‌ ಸೇರಿದ ದರ್ಶನ್ ಅಭಿನಯದ ಕ್ರಾಂತಿ ಚಿತ್ರ

ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ದರ್ಶನ್ ಅಭಿನಯದ ಕ್ರಾಂತಿ, ಬಿಡುಗಡೆಯ ನಂತರವೂ ಹವಾ ಕ್ರಿಯೇಟ್‌ ಮಾಡಿದೆ. ಗಣರಾಜ್ಯೋತ್ಸವದಂದು (ಜನವರಿ 26) ಥಿಯೇಟರ್‌ಗಳಿಗೆ ಅಪ್ಪಳಿಸಿರುವ ಈ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ. ಮೂಲಗಳ…