Tag: 21 ವರ್ಷ ಸೇವೆ ಸಲ್ಲಿಸಿದ ಮೈಕ್ರೋಸಾಫ್ಟ್​ ಉದ್ಯೋಗಿ ವಜಾ

21 ವರ್ಷ ಸೇವೆ ಸಲ್ಲಿಸಿದ ಮೈಕ್ರೋಸಾಫ್ಟ್​ ಉದ್ಯೋಗಿ ವಜಾ

ಕೋವಿಡ್​ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ ಇಂದಿಗೂ ಮುಂದುವರೆದಿದೆ. ಹಲವಾರು ಕಂಪೆನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದೀಗ ಜಗತ್ತಿನ ನಂಬರ್​ ಒನ್​ ಕಂಪೆನಿ ಮೈಕ್ರೋಸಾಫ್ಟ್​ನಲ್ಲಿ ಇಲ್ಲಿಯವರೆಗೆ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಲವರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.   ಪ್ರಶಾಂತ…