Tag: 7 ಹೆಂಡತಿಯರ ಜೊತೆ ಒಟ್ಟಿಗೆ ಬದುಕ್ತಿದ್ದಾನೆ ಈ ಭೂಪ

7 ಹೆಂಡತಿಯರ ಜೊತೆ ಒಟ್ಟಿಗೆ ಬದುಕ್ತಿದ್ದಾನೆ ಈ ಭೂಪ

ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬ 7 ಯುವತಿಯರನ್ನು ಮದುವೆಯಾಗಿದ್ದಾನೆ. ಈತನಿಗೀಗ 9 ಮಕ್ಕಳೂ ಇದ್ದಾರೆ. ವಿಚಿತ್ರ ಅಂದ್ರೆ ಎಲ್ಲಾ ಪತ್ನಿಯರು ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾನೆ. ಪತ್ನಿಯರ ಮಧ್ಯೆ ಜಗಳವೇ ಆಗುವುದಿಲ್ಲ ಎನ್ನುತ್ತಾನೆ ಈತ. ವೃತ್ತಿಯಲ್ಲಿ ಈತ ಸೇಲ್ಸ್‌ ಮ್ಯಾನ್‌. ಎಲ್ಲಾ ಪತ್ನಿಯರಿಗೂ…