Tag: 93ನೇ ಜನ್ಮದಿನದಂದು ನಾಲ್ಕನೇ ಮದುವೆ ಮಾಡಿಕೊಂಡ ಗಗನಯಾತ್ರಿ

93ನೇ ಜನ್ಮದಿನದಂದು ನಾಲ್ಕನೇ ಮದುವೆ ಮಾಡಿಕೊಂಡ ಗಗನಯಾತ್ರಿ

1969ರ ಅಪೋಲೋ ಗಗನನೌಕೆಯಲ್ಲಿ ಚಂದ್ರನಂಗಳಕ್ಕೆ ತೆರಳಿ ನೀಲ್ ಆರ್ಮ್ ಸ್ಟ್ರಾಂಗ್ ಕಾಲಿಟ್ಟ 19 ನಿಮಿಷದ ಬಳಿಕ ಎರಡನೆಯವರಾಗಿ ಇಳಿದ ಹೆಗ್ಗಳಿಕೆ ಹೊಂದಿರುವ ಬಜ್ ಆಲ್ಡ್ರಿನ್ ತಮ್ಮ 93ನೇ ಜನ್ಮದಿನದಂದು ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ. ಬಹುಕಾಲದ ಗೆಳತಿ ಡಾ. ಅಂಕಾ ಫೌರ್ ಅವರೊಂದಿಗೆ…