ಜೀರೊ ಟ್ರಾಫಿಕ್ ಜೊತೆ ಹಾರ, ಶಲ್ಯನೂ ಬೇಡವೆಂದ ಸಿಎಂ ಸಿದ್ದರಾಮಯ್ಯ: ಪುಸ್ತಕ ಕೊಡಲು ಸಲಹೆ
ಮುಖ್ಯಮಂತ್ರಿಯಾದ ಬಳಿಕ ಕೆಲವು ವಿಶೇಷ ಸುದ್ಧಿಗಳಿದ ಜನರ ಮೆಚ್ಚುಗೆ ಪಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ನವರು ಶಿಷ್ಟಾಚಾರದ ಪ್ರಕಾರ ತಮಗೆ ಸೇವೆಯಲ್ಲಿದ್ದ ಜೀರೊ ಟ್ರಾಫಿಕ್ ಸೌಲಭ್ಯವನ್ನು ತ್ಯಜಿಸಿದ್ದು ಈಗ ಸಾರ್ವಜನಿಕ , ಅಭಿಮಾನಿಗಳು , ಕಾರ್ಯಕರ್ತರು ಸನ್ಮಾನದ ರೂಪದಲ್ಲಿ ನೀಡಲಾಗುವ ಹಾರ-ತರಾಯಿ ಮತ್ತು…