Tag: PWD ಅಧಿಕಾರಿ ಆತ್ಮಹತ್ಯೆಗೆ ಶರಣು

PWD ಅಧಿಕಾರಿ ಆತ್ಮಹತ್ಯೆಗೆ ಶರಣು

ನೆಲಮಂಗಲ: ಪ್ರವಾಸಿ ಮಂದಿರದಲ್ಲಿಯೇ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ಶಿವಗಂಗೆಯಲ್ಲಿ ನಡೆದಿದೆ. ಮಧುಗಿರಿ ನಿವಾಸಿ ಲಕ್ಷ್ಮಿನರಸಿಂಹಯ್ಯ (56) ಮೃತ ಅಧಿಕಾರಿ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಿನರಸಿಂಹಯ್ಯ, ಕಚೇರಿಗೆ ಸಂಬಂಧಿಸಿದ ಫೈಲ್ ಮಿಸ್ಸಿಂಗ್ ಆಗಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ…