Tag: RFO ಶಿಲ್ಪಾ ಅಮಾನತು ಆದೇಶ ರದ್ದುಪಡಿಸಿದ KAT

RFO ಶಿಲ್ಪಾ ಅಮಾನತು ಆದೇಶ ರದ್ದುಪಡಿಸಿದ KAT

ಬೆಂಗಳೂರು: ಆರ್.ಎಫ್.ಒ. ಶಿಲ್ಪಾ ಅಮಾನತು ಆದೇಶವನ್ನು ಕೆಎಟಿ ರದ್ದು ಮಾಡಿದೆ. ಹಾಸನ ಜಿಲ್ಲೆ ಸಕಲೇಶಪುರದ ಆರ್.ಎಫ್.ಒ. ಶಿಲ್ಪಾ ಅವರ ಅಮಾನತು ಆದೇಶವನ್ನು ಕೆ.ಎ.ಟಿ. ರದ್ದುಗೊಳಿಸಿದೆ. ಡಿಎಫ್‌ಒ ವರದಿ ಆಧರಿಸಿ ಆರ್.ಎಫ್.ಒ. ಶಿಲ್ಪಾ ಅವರನ್ನು ಅಮಾನತು ಮಾಡಲಾಗಿತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿಸಿಸಿಎಫ್…