Tag: RTI ಕಾರ್ಯಕರ್ತ ಹತ್ಯೆ ಕೇಸ್ : ಪ್ರಮುಖ ಆರೋಪಿ ಪಿಡಿಒ ನ್ಯಾಯಾಲಯಕ್ಕೆ ಶರಣು.!

RTI ಕಾರ್ಯಕರ್ತ ಹತ್ಯೆ ಕೇಸ್ : ಪ್ರಮುಖ ಆರೋಪಿ ಪಿಡಿಒ ನ್ಯಾಯಾಲಯಕ್ಕೆ ಶರಣು.!

ದಾವಣಗೆರೆ : ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಪಿಡಿಒ ಎ.ಟಿ. ನಾಗರಾಜ್ ದಾವಣಗೆರೆ ನ್ಯಾಯಾಲಯಕ್ಕೆ ಗುರುವಾರ ಶರಣಾಗಿದ್ದಾನೆ. ಎ.ಟಿ. ನಾಗರಾಜ್ ಮತ್ತು ಅವರ ಬೆಂಬಲಿಗರು ಸೇರಿಕೊಂಡು ಹೊಸಕೆರೆ ಗ್ರಾಮದ…