Tag: ಕರ್ತವ್ಯದಲ್ಲಿದ್ದಾಗಲೇ 30 ವರ್ಷದ ವೈದ್ಯ ಹೃದಯಸ್ತಂಭನದಿಂದ ವಿಧಿವಶ

ಕರ್ತವ್ಯದಲ್ಲಿದ್ದಾಗಲೇ 30 ವರ್ಷದ ವೈದ್ಯ ಹೃದಯಸ್ತಂಭನದಿಂದ ವಿಧಿವಶ

ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ವೈದ್ಯರೊಬ್ಬರು ತಮ್ಮ ದೈನಂದಿನ ಕರ್ತವ್ಯದಲ್ಲಿದ್ದಾಗ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಮೃತ ವೈದ್ಯ ಡಾ. ಸಾಹಿಲ್ ಮಶಾಲ್ ಅವರ ವಯಸ್ಸು ಕೇವಲ 30 ವರ್ಷ. ಆಸ್ಪತ್ರೆಯ ವೈದ್ಯರ ಪ್ರಕಾರ, ಡಾ ಮಶಾಲ್…