Tag: ನವೋದಯ ವಿದ್ಯಾಲಯ ಸೇರ್ಪಡೆಗೊಳ್ಳಬಯಸಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವೋದಯ ವಿದ್ಯಾಲಯ ಸೇರ್ಪಡೆಗೊಳ್ಳಬಯಸಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಜವಾಹರ ನವೋದಯ ವಿದ್ಯಾಲಯ ಸೇರ್ಪಡೆಗೊಳ್ಳಬಯಸಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2023-24 ನೇ ಸಾಲಿನ ಪ್ರವೇಶಕ್ಕಾಗಿ ಏಪ್ರಿಲ್ 29 ರಂದು ಆಯ್ಕೆ ಪರೀಕ್ಷೆ ನಡೆಯಲಿದೆ. 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ಲೈನ್ ನೋಂದಣಿ ಪೋರ್ಟಲ್ https://navodaya.gov.in ಈಗಾಗಲೇ ಲಭ್ಯವಿದ್ದು, ವಿದ್ಯಾರ್ಥಿಗಳು ಆನ್ಲೈನ್…