Tag: ಬಿಜೆಪಿ ಮುಖಂಡನ ಹತ್ಯೆ: ಒಂದೇ ವಾರದಲ್ಲಿ ಪಕ್ಷದ 3 ಮುಖಂಡರ ಕೊಲೆ

ಬಿಜೆಪಿ ಮುಖಂಡನ ಹತ್ಯೆ: ಒಂದೇ ವಾರದಲ್ಲಿ ಪಕ್ಷದ 3 ಮುಖಂಡರ ಕೊಲೆ

ರಾಯ್‌ ಪುರ: ಛತ್ತೀಸ್‌ಗಢದ ನಾರಾಯಣಪುರದಲ್ಲಿ ಬಿಜೆಪಿ ಬೆಂಬಲಿತ ಮಾಜಿ ಸರ್ಪಂಚ್‌ ನನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಬಿಜೆಪಿ ಮುಖಂಡ ಸಾಗರ್ ಸಾಹು ಇಬ್ಬರು ಅಪರಿಚಿತ ಪುರುಷರ ಗುಂಡಿಗೆ ಬಲಿಯಾದ 48 ಗಂಟೆಗಳ ನಂತರ ಈ ಘಟನೆ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ…