Tag: ಬೈಕ್ ನಲ್ಲಿ ಮನೆಗೆ ಬಿಡುವುದಾಗಿ ಗುಡ್ಡಕ್ಕೆ ವಿದ್ಯಾರ್ಥಿನಿ ಕರೆದೊಯ್ದು ಅತ್ಯಾಚಾರ

ಬೈಕ್ ನಲ್ಲಿ ಮನೆಗೆ ಬಿಡುವುದಾಗಿ ಗುಡ್ಡಕ್ಕೆ ವಿದ್ಯಾರ್ಥಿನಿ ಕರೆದೊಯ್ದು ಅತ್ಯಾಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪರಿಚಯದವನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 29 ರಂದು ಘಟನೆ ನಡೆದಿದೆ. ತಂಗಿ ಓದುತ್ತಿರುವ ಶಾಲೆಯ ವಾರ್ಷಿಕೋತ್ಸವಕ್ಕೆ ಮನೆಯವರೊಂದಿಗೆ ವಿದ್ಯಾರ್ಥಿನಿ…