Tag: ಮೂರು ತಿಂಗಳ ಅಂತರದಲ್ಲಿಯೇ ರಾಮ್ ರಹೀಂ ಗೆ 2ನೇ ಬಾರಿ ಮತ್ತೆ ಪೆರೋಲ್

ಮೂರು ತಿಂಗಳ ಅಂತರದಲ್ಲಿಯೇ ರಾಮ್ ರಹೀಂ ಗೆ 2ನೇ ಬಾರಿ ಮತ್ತೆ ಪೆರೋಲ್

ತನ್ನ ಆಶ್ರಮದಲ್ಲಿಯೇ ಶಿಷ್ಯರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ಮತ್ತೊಮ್ಮೆ ಪೆರೋಲ್ ನೀಡಲಾಗಿದೆ. ಮೂರು ತಿಂಗಳ ಹಿಂದಷ್ಟೇ ಅಂದರೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ 20…