ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಿಂದ ಗುಂಡಿನ ದಾಳಿ
ರಾಜಸ್ಥಾನದ ಜೈಪುರದ ನೈಟ್ ಕ್ಲಬ್ ನ ಆವರಣದಲ್ಲಿ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯರು ಗುಂಡಿನ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಶನಿವಾರ ರಾತ್ರಿ ಗುಂಡಿನ ದಾಳಿ ಘಟನೆ ಸಂಭವಿಸಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು 1 ಕೋಟಿ ರೂಪಾಯಿಯನ್ನ ನೀಡುವಂತೆ ನೈಟ್ ಕ್ಲಬ್ ಮಾಲೀಕರಿಗೆ…