Spread the love

ಜಾತ್ಯಾತೀತ ಜನತಾದಳದ ಪಕ್ಷವು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದಲ್ಲಿ ಜೆಡಿಎಸ್ ಪಕ್ಷದಿಂದ ಜಲಧಾರ ಯಾತ್ರೆ ಕಳೆದ ಬಾರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲಬಾಧೆಯಿಂದ ರೈತರ ಆತ್ಮಹತ್ಯೆಯನ್ನು ತಡೆಯಲು 25 ಸಾವಿರ ಕೋಟಿ ಮನ್ನಾ ಮಾಡಿ ಮಾಡಿದರಲ್ಲದೆ. ಅನೇಕ ರೈತರ ಪರ ಯೋಜನೆಗಳನ್ನು ಜಾರಿಗೆ ತಂದರು.
ಜನಪರನಾಯಕರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಕೋಮು ಸೌಹಾರ್ದಕ್ಕೆ ದಕ್ಕೆ ತಂದಿದ್ದಾರೆ ಅವುಗಳಿಂದ ದೂರ ಇರಬೇಕೆಂದು. ಪಕ್ಷ ಜಿಲ್ಲಾಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ತಿಳಿಸಿದರು. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಇಂದ ಹೈಸ್ಕೂಲ್ ಮೈದಾನದವರೆಗೆ ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಯಾತ್ರೆಯನ್ನು ಚಾಲನೆ ನೀಡಿದರು. ಅವರು ಮಾತನಾಡಿ ದೇವೇಗೌಡರು ನೀರವರಿ ಸಚಿವರಾಗಿದ್ದಾಗ ಜಲಸಾಯ ನಿರ್ಮಿಸಿ ರಾಜ್ಯದ ಅನೇಕ ರೈತರ ಜಮೀನುಗಳಿಗೆ ನೀರು ಒದಗಿಸುವಂತೆ ಅನೇಕ ನೀರಾವರಿ ಯೋಜನೆಗಳನ್ನು ರಾಜ್ಯಾದಂತ ಹಮ್ಮಿಕೊಂಡಿದ್ದರು. ನೀರಾವರಿ ಇಲಾಖೆಯಲ್ಲಿ ಉತ್ತಮವಾದ ಸುಧಾರಣೆಯನ್ನು ತಂದಿದ್ದಾರೆ. ತಂದೆ ಆಶಯದಂತೆ ಹಿಂದೂ ಕುಮಾರಣ್ಣ ನದಿಗಳ ನೀರು ಸಮರ್ಪಕವಾಗಿ ಬಳಕೆಯಾಗುವ ಯೋಜನೆ ರೂಪಿಸುವುದಾಗಿ ಜನತಾ ಜಲಧಾರೆಯನ್ನು ಕೈಗೊಂಡು ರಾಜ್ಯದ ನದಿಗಳ ನೀರು ಸಮರ್ಪಕವಾಗಿ ಕುಡಿಯಲು ಹಾಗೂ ರೈತರ ಜಮೀನುಗಳಿಗೆ ನೀರು ಕಲ್ಪಿಸುವ ಉದ್ದೇಶದಿಂದ ಕಾಯಕಲ್ಪ ಮಾಡಿದರಲ್ಲದೆ. ಪಕ್ಷ ಸಂಘಟನೆ ಒಂದಿಗೆ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಅದರಿಂದ ಮುಂದಿನ 2003 ವಿಧಾನಸಭಾ ಚುನಾವಣೆ ವೇಳೆ ಮತದಾರರು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮುಖಾಂತರ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕ್ ಅಧ್ಯಕ್ಷರಾದ ಶಿವನಾರಾಯಣ ಹಾಗೂ 2013ನೇ ಜೆಡಿಎಸ್ ಆಕಾಂಕ್ಷಿ ಪರಮೇಶ್ವರ್ ನಾಯಕ ಹಾಗೂ ಬಳ್ಳಾರಿ ಜಿಲ್ಲೆಯ ಜೆಡಿಎಸ್ ಉಪಾಧ್ಯಕ್ಷರಾದ ಖಾದರ್ ಭಾಷಾ ಸಿರುಗುಪ್ಪ ತಾಲೂಕು ಜೆಡಿಎಸ್ ಕಾರ್ಯಕರ್ತರು ಡಾಕ್ಟರ್ ಬಾಷಾ ನಾಗರಾಜ್ ಬೈರಾಪುರ ಸೋಮಶೇಖರ್ ಗೌಡ ಡಾಕ್ಟರ್ ಗೋವಿಂದ ಇಬ್ರಾಂಪುರ್ ಅನ್ವರ್ ಬಾಷಾ ಲಕ್ಷ್ಮಣ ಇನ್ನುಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ : ಹೆಚ್. ಮಲ್ಲೇಶ್ವರ ಅಳಿಗನೂರು.


Spread the love