Spread the love

ಪಾಂಡವಪುರ: ಭಾರತೀಯ ಜನತಾ ಪಾರ್ಟಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.

ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದ ನಂಬಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು ಕಾರ್ಯಕ್ರಮವನ್ನು ಪರಿವರ್ತನಾ ಟ್ರಸ್ಟ್ ಅಧ್ಯಕ್ಷರು ಬಿಜೆಪಿ ಮುಖಂಡರು ಆದ ಡಾಕ್ಟರ್ ಎನ್ ಎಸ್ ಇಂದ್ರೇಶ್ ಮೈ ಶುಗರ್ ಮಾಜಿ ಅಧ್ಯಕ್ಷರು ಶಿವಲಿಂಗೇಗೌಡ ಕನ್ನಡ ಹಾಡನ್ನು ಹಾಡುವ ಮುಖಾಂತರ ಚಾಲನೆ ನೀಡಿದರು ಮತ್ತು ಭಾರತಾಂಬೆ ಕನ್ನಡಾಂಬೆ,ಗಣ್ಯರುಗಳ ನೆನೆದು ಜೈಕಾರ ಕೂಗಿದರು ಸಂದರ್ಭದಲ್ಲಿ ಅಶೋಕ್. ಧನಂಜಯ್ . ರಾಜೀವ್. ರಾಜಕುಮಾರ್. ಡೈರಿ ರಾಮು. ಶ್ರೀನಿವಾಸ್ ನಾಯಕ್. ಚಿಕ್ಕಮರಳ್ಳಿ ನವೀನ ಮತ್ತು ಬಿಜೆಪಿ ಮುಖಂಡರು ಊರಿನ ಗ್ರಾಮಸ್ಥರು ಹಾಜರಿದ್ದರು.

ವರದಿ : ಲೋಕರಕ್ಷಕ ಪಾಂಡವಪುರ.


Spread the love