Spread the love

ಪಾಂಡವಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ನೂತನ ತಾಲೂಕ ಘಟಕ ಉದ್ಘಾಟನಾ ಸಮಾರಂಭ ನೆಲಮಂಗಲ ತಾಲೂಕಿನ ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆಯಿತು.
ತಾಲೂಕಿನಲ್ಲಿ ಯಾರೇ ವ್ಯಕ್ತಿಯ ಯಾವುದೇ ಅಕ್ರಮಗಳು. ವ್ಯವಸ್ಥೆಯ ಹುಳುಕುಗಳನ್ನು ಪತ್ರಕರ್ತರು ವಸ್ತು ನಿಷ್ಠವಾಗಿ ವರದಿ ಮಾಡಬೇಕು. ಭಿನ್ನ ವಿಚಾರವಿದ್ದರೂ ಎಲ್ಲರೂ ವ್ಯವಸ್ಥೆ ವಿರುದ್ಧ ಹೋರಾಡುವಾಗ ಒಂದಾಗಬೇಕು. ಪತ್ರಕರ್ತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ದೊರೆಯಬೇಕು ಎಂದು ಶಾಸಕ ಡಾ.ಕೆ ಶ್ರೀನಿವಾಸ್ ಮೂರ್ತಿ ಅಭಿಪ್ರಾಯ ಪಟ್ಟರು.
ಈ ವೇಳೆಯಲ್ಲಿ ಪಾಲನಹಳ್ಳಿ ಮಠದ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿ. ನೆಲಮಂಗಲ ಕ್ಷೇತ್ರದ ಶಾಸಕ ಡಾ.ಕೆ ಶ್ರೀನಿವಾಸ್ ಮೂರ್ತಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಾತನಾಡಿದ ಪಾಲನಹಳ್ಳಿ ಮಠದ ಡಾ. ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳು. ಇಂದಿನ ಕಾಲದಲ್ಲಿ ನಾರದ ಮಹರ್ಷಿಗಳು ಮಾಹಿತಿಯನ್ನು ತಿಳಿಸುತ್ತಿದ್ದರು. ಈ ಕಾಲಘಟ್ಟದಲ್ಲಿ ಮಾಧ್ಯಮದ ಪ್ರತಿನಿಧಿಗಳು ಈ ಕೆಲಸ ಮಾಡುತ್ತಾರೇ. ವ್ಯವಸ್ಥೆ ಬಗ್ಗೆ ಎಲ್ಲರೂ ಅರಿತು. ಕೆಲಸ ಮಾಡಬೇಕು. ಶಾಸಕಾಂಗ. ಕಾರ್ಯಂಗ. ನ್ಯಾಯಾಂಗದ ನಂತರ ಪತ್ರಿಕಾರಂಗ ಸಹ ತನ್ನದೇ ಆದ ಇತಿಹಾಸ ಹೊಂದಿದೆ ಎಂದರು.
ಈ ವೇಳೆಯಲ್ಲಿ ಚಲನಚಿತ್ರ ನಟ ಹೊನ್ನವಳ್ಳಿ ಕೃಷ್ಣ ಸಂಘಕ್ಕೆ ಶುಭ ಕೋರಿದರು.
ಇನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ 2022-23ನೇ ಸಾಲಿನ ರವಿ ಬೆಳಗೆರೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿತ್ತು ಈ ವೇಳೆಯಲ್ಲಿ ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆ ಡಬ್ಲ್ಯೂ ಜಿ ವಿ ರಾಜ್ಯದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್. ತಾಲೂಕ್ ಅಧ್ಯಕ್ಷ ವೀರ ಸಾಗರ. ಭಾನುಪ್ರಕಾಶ್. ಕಾಂಗ್ರೆಸ್ ವೀಕ್ಷಕರದ ಶ್ರೀನಿವಾಸ್. ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಸದಸ್ಯರಾದ ದೊಡ್ಡೇರಿ ವೆಂಕಟೇಶ್. ಸಮಾಜ ಸೇವಕರಾದ ಜಗದೀಶ್ ಚೌದರಿ. ಡಿಸಿ ಗಂಗಾಧರ್ ಗೌಡ. ಕಾಂಗ್ರೆಸ್ ಮುಖಂಡರಾದ ಉಮಾದೇವಿ. ಸಾಹಿತಿ ಮಣಿ ಮೋಹನ್. ಯಲಹಂಕ ಗ್ರಾಮಾಂತರ ಸೇರಿದಂತೆ ಅಲವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.