ಬೆಂಗಳೂರು: ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದ ಆಂಧ್ರ ಮೂಲದ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನ ವಿ ಎಸ್ ಗಾರ್ಡನ್ ನಲ್ಲಿ ಹಿಂದೂಗಳನ್ನು ಆಂಧ್ರಪ್ರದೇಶ ಮೂಲದ ವಿಜಯ್, ಶೃತಿ, ನೆಲ್ಸನ್ ಎಂಬುವವರು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದರು.
ಏಸುಕ್ರಿಸ್ತನ ಕರಪತ್ರ ಹಂಚಿ, ಹಣದ ಆಮಿಷವೊಡ್ಡಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆ ಮುಖಂಡರಾದ ಎಂ.ಎಲ್.ಶಿವಕುಮಾರ್, ಪವನ್ ಹಾಗೂ ಹರ್ಷ ಮುತಾಲಿಕ್, ಮೂವರ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಜೆ.ಜೆ.ನಗ