Spread the love

ತುಮಕೂರು: ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯುತ್ತಿದ್ದ ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಮುಗಳೂರು ಗೊಲ್ಲರಹಟ್ಟಿ ಸಮೀಪ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮುಗಳೂರು ಸಮೀಪ ಘಟನೆ ನಡೆದಿದೆ.

ಜುಂಜೇಗೌಡ(30), ಶಿವಲಿಂಗಮ್ಮ(27) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Spread the love

By admin