Spread the love

ನರೇಟರ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ವೇಳೆ ಚಾಲಕ ನೀರು ತಂದು ಅದನ್ನು ಆರಿಸಲು ಯತ್ನಿಸಿದ್ದಾನೆ.

 

ಆದರೆ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ವಾಹನ ಸುಟ್ಟು ಹೋಗಿದೆ. ಜೊತೆಗೆ ಅದರಲ್ಲಿದ್ದ ಜನರೇಟರ್ ಕೂಡ ಭಸ್ಮವಾಗಿದೆ.


Spread the love

By admin