Author: prathibhatane

ನಾಳೆಯಿಂದ ಒಂದು ವಾರ ಬೆಂಗಳೂರಿನ ನಗರದಾದ್ಯಂತ 144 ಸೆಕ್ಷನ್ ಜಾರಿ

ಬೆಂಗಳೂರು: ನಾಳೆ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ಹಿಜಾಬ್ ವಿವಾದದ ( Hijab Row ) ಅರ್ಜಿಯ ತೀರ್ಪು ಪ್ರಕಟಿಸಲಾಗುತ್ತಿದ್ದು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಒಂದು ವಾರ ನಗರದಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಬೆಂಗಳೂರು…

“ಚಲವಾದಿ ಯುವ ಬ್ರಿಗೇಡ್ ನಿಂದ ಯುವಕರ ಸಂಘಟನೆ” – ಸೂರಿ ಛಲವಾದಿ

ಛಲವಾದಿ ಯುವ ಸಮೂಹವನ್ನು ಸಂಘಟಿತ ಗೊಳಿಸಲು ನೂತನವಾಗಿ ಛಲವಾದಿ ಯುವ ಬ್ರಿಗೇಡ್ ಅಸ್ತಿತ್ವಕ್ಕೆ ತರಲಾಗಿದೆ ಸಮುದಾಯದ ಯುವಜನರಲ್ಲಿ ಸ್ವಾವಲಂಬನೆಯ ಹೋರಾಟ ಕಟ್ಟುವ ಶಕ್ತಿ ಯನ್ನು ಉದ್ದೇಶಿಸಲಾಗಿದೆ ಎಂದು ಛಲುವಾದಿ ಯುವ ಬ್ರಿಗೇಡ್ ಅಧ್ಯಕ್ಷ ಸೂರಿ ಛೆಲುವಾದಿ ಹೇಳಿದರು.ಅವರು ರಾಯಚೂರಿನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ…

” ಪಂಚ ರಾಜ್ಯಗಳಲ್ಲಿ EVM ಗೋಲ್ಮಾಲ್ ” – ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಧೋರಣೆ

ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಸಂಚಲನ ಉಂಟುಮಾಡಿದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಪ್ರಕಟಣೆಯ ನಂತರ ಬಾರಿ ಮೊತ್ತದ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಉತ್ತರಪ್ರದೇಶ, ಉತ್ತರಖಂಡ್, ಮಣಿಪುರ್, ಗೋವಾ , ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿದ್ದು . ಪಂಜಾಬ್ ನಲ್ಲಿ ಮಾತ್ರ…

ಅಪ್ಪು ವಿಗೆ ಮೈಸೂರು ವಿವಿಯ ಡಾಕ್ಟರೇಟ್

ಕರ್ನಾಟಕದ ಹೆಸರಾಂತ ಸಿನಿ ಕಲಾವಿದರಾದ , ಹಾಗೂ ಅಭಿಮಾನಿಗಳನ್ನು ದೇವರಂತೆ ಕಂಡ , ಹಲವು ಸೇವೆಗಳಿಂದ ಬಡವರಿಗೆ ದೇವರಾದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವಾನ್ವಿತ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡುವುದನ್ನು ಘೋಷಿಸಿದ್ದು ಈಗಾಗಲೇ ಇದು ಸಮಾಜಿಕ…

ಎಂಎಲ್ಸಿ ಸಿಎಂ ಇಬ್ರಾಹಿಂ ” ಕಾಂಗ್ರೆಸ್ಗೆ ಬೈ ” , ” ಜೆಡಿಎಸ್ಗೆ ಹಾಯ್ “

ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಂಎಲ್ಸಿ ಸಿಎಂ ಇಬ್ರಾಹಿಂ ( CM Ibrahim ) ಈ ಹಿಂದೆ ಹಲವು ಬಾರಿ ಪಕ್ಷ ತೊರೆಯುವ ಬಗ್ಗೆ ಮಾತ್ರ ಹೇಳುತ್ತಿದ್ದರು. ಆದರೆ ನೆನ್ನೆ ತಮ್ಮ ಕಾಂಗ್ರೆಸ್ ಪಕ್ಷದ ಸದಸ್ಯ ಸ್ಥಾನಕ್ಕೂ ಹಾಗೂ ಎಂಎಲ್ಸಿ ಪದವಿಗೂ…

ತುಮಕೂರಿನ ಮಾಜಿ ಕಾರ್ಪೋರೇಟ್ ಕಾಮಕೃತ್ಯಕ್ಕೆ ಅಮಾಯಕ ಯುವತಿ ಬಲಿ…! ಬೆಚ್ಚಿಸುತು ಅ ಕೊನೆಯುಸಿರ ಮಾತು ಅಸಲಿ ರಹಸ್ಯ

ಹೊಟ್ಟೆ ನೋವಿನಿಂದ ಬಳಲಿ ಬಳಲಿ 2021ರ ನವೆಂಬರ್ 8 ರಂದು ಮೃತಪಟ್ಟ 18 ವರ್ಷದ ಬಾಲೆಯ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಯುವತಿಯ ಮೊಬೈಲ್ನಲ್ಲಿ ರಹಸ್ಯ ಬಯಲಾಗಿದ್ದು, ತುಮಕೂರಿನ ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯರಾಗಿದ್ದಂತಹ ರಾಜೇಂದ್ರ ಕುಮಾರ್ ನ…

” ಮಹಿಳೆಯರು ಸಂವಿಧಾನಕ್ಕೆ ಬದ್ಧ ಬದುಕನ್ನು ಕಟ್ಟಿಕೊಳ್ಳಿ ” – ಭೀಮ್ ಆರ್ಮಿ ಉಪಾಧ್ಯಕ್ಷೆ ತಬ್ಸುಮ್

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರಿನ ರಾಜೀವ ನಗರದಲ್ಲಿ ಮಾರ್ಚ್ 8ರಂದು ನಡೆದ ” ಮಹಿಳಾ ಹಕ್ಕುಗಳ ಸಮಾವೇಶ ” ವನ್ನು ಉದ್ದೇಶಿಸಿ ಕರ್ನಾಟಕ ಭೀಮ್ ಆರ್ಮಿಯ ರಾಜ್ಯ ಉಪಾಧ್ಯಕ್ಷೆ ತನಸ್ಸುಮ್ ಮಾತನಾಡಿ . ಮಹಿಳಾ ದಿನಾಚರಣೆಯ ಕೇವಲ ಒಂದು ಆಚರಣೆ…