Author: prathibhatane

“ಎಸಿಬಿ ದಾಳಿ ಬಳಿಕ ಬಿಬಿಎಂಪಿ ವಿರುದ್ಧ ದೂರುಗಳ ಸುರಿಮಳೆ..!”
ಶುರುವಾಯ್ತ ಭ್ರಷ್ಟ ಅಧಿಕಾರಿಗಳಿಗೆ ನಡುಕ…..?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಬಿದ್ದಿದ್ದು , ಫೆಬ್ರವರಿ ತಿಂಗಳ ಕೊನೆಯಲ್ಲಿ ಪಾಲಿಕೆ ಮೇಲೆ ದಾಳಿ ನಡೆಸಿದ ಎಸಿಬಿ ಪಾಲಿಕೆಯ ಹಲವು ಕಡತಗಳನ್ನು ವಶಪಡಿಸಿಕೊಂಡಿತ್ತು . ಭ್ರಷ್ಟಾಚಾರದ ವಾಸನೆ ಬಂದ ಕಡೆಯಲ್ಲ ತಮ್ಮ ಕಾರ್ಯಾಚರಣೆ…

ಸಮಾನತೆ ಇಲ್ಲದ ಸಂಭ್ರಮಕೊಂದು ಶುಭ ನಮನ 🙏

ನನ್ನದೊಂದು ಪುಟ್ಟ ಮಾತು ನಿಮಗೆ …..,ಇಲ್ಲಿ ನಾನು ಯಾರಿಗೆ ಶುಭ ಹಾರೈಸಬೇಕು ಗೊತ್ತಾಗುತ್ತಿಲ್ಲ , ಹೆಸರಿಗೆ ಮಾತ್ರ ಮಹಿಳಾ ದಿನಾಚರ ಅಂತ ಹೇಳ್ತಾ ಇದ್ದೇವೆ ನಿಜಕ್ಕೂ ಅವಳ ಮೇಲೆ ನಡೆಯುತ್ತಿರುವ ಶೋಷಣೆ ಅವಮಾನಗಳು ಅತ್ಯಾಚಾರಗಳು ಯಾವುವು ನಿಂತಿಲ್ಲ , ಕೊನೆಯಾಗಿಲ್ಲ. ಎಲ್ಲೋ…

ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 36 ಮಂದಿ ಸವರ್ಣೀಯರ ವಿರುದ್ಧ ಎಫ್‌ಐಆರ್‌‌

ರಾಯಚೂರು ಜಿಲ್ಲೆಯ ಮುದಗಲ್ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ರಾಮತ್ನಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿದ ಮೇಲ್ವರ್ಗದ ಜನರ ಗುಂಪು ಕಬ್ಬಿಣದ ರಾಡು, ದೊಣ್ಣೆ, ಕಟ್ಟಿಗೆಗಳಿಂದ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಿಸಿರುವ ಘಟನೆಯ ಸುದ್ಧಿ…

334 ವರ್ಷಗಳ ಬಳಿಕ ಚೆನ್ನೈ ಪಾಲಿಕೆಗೆ 28 ಹರೆಯ ಮೊದಲ ದಲಿತ ಮಹಿಳೆ ಮೇಯರ್ ಆಗಿ ಪ್ರಿಯಾ ಆಯ್ಕೆ

ಚೆನ್ನೈ: ಡಿಎಂಕೆ ಪಕ್ಷದ ಆರ್. ಪ್ರಿಯಾ (28) ಎಂಬವರು ಇಂದು ಅತ್ಯಂತ ಕಿರಿಯ ಮತ್ತು ಮೊದಲ ದಲಿತ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ತಾರ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಜನ್ ಬಳಿಕ ಪ್ರಿಯಾ ಅವರು ಚೆನ್ನೈ ಪಾಲಿಕೆಯ ಮೂರನೇ ಮತ್ತು…

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ತುಮಕೂರು ಜಿಲ್ಲಾ BSP ಘಟಕದಿಂದ ಮನವಿ

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಸರ್ಕಾರಗಳು ತಮ್ಮ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿರುವುದರಿಂದ ಜನಸಾಮಾನ್ಯರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು . ರಾಜ್ಯದ ಸಣ್ಣ ರೈತರ ಭೂ ಸಮಸ್ಯೆ,ಬಗರ್ ಹುಕುಂ ಜಮೀನು ಮಂಜೂರಿಗೆ ಹಾಗೂ ಗ್ರಾಮ ಸಹಾಯಕರ ಖಾಯಂಮಾಡುವಂತೆ, ಎಸ್ ಸಿ/ಎಸ್ಟಿ…

ಹಲವು ಬೇಡಿಕೆಗಳ ಈಡೇರಿಸುವಂತೆ ಚಿತ್ರದುರ್ಗ ಜಿಲ್ಲಾ BSP ಘಟಕದಿಂದ ಧರಣಿ ಸತ್ಯಾಗ್ರಹ

ಸರ್ಕಾರಗಳು ಬದಲಾಗುತ್ತಿವೆ, ಆದರೆ ರಾಜ್ಯದ ಜನತೆಯ ಸಮಸ್ಯೆಗಳು ಪರಿಹಾರ ಕಾಣದೆ ತೊಂದರೆಪಡುತ್ತಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಸರ್ಕಾರಗಳು ತಮ್ಮ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿರುವುದರಿಂದ ಜನಸಾಮಾನ್ಯರ ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ರಾಜ್ಯದ ಸಣ್ಣ ರೈತರ ಭೂ ಇತ್ಯಾದಿ ಸಮಸ್ಯೆಗಳು…

ಆಡಳಿತ ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಮುಂದೆ ಚಿಕಿತ್ಸೆಗಾಗಿ ಎಂಬತ್ತರ ವೃದ್ಧೆಯ ಪರದಾಟ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ವ್ಯಾಪ್ತಿಯ ಲಿಂಗದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ನಿರ್ಲಕ್ಷದಿಂದ ಆಸ್ಪತ್ರೆಯಲ್ಲಿಯೆ ಸುಮಾರು ಒಂದುವರೆ ತಾಸು ಮಾತು ಬಾರದ ಮೂಕ ಆಸುಪಾಸು 80 ವಯಸ್ಸುಳ್ಳ ವಯೋವೃದ್ಧೆ ಒಬ್ಬಳು ಆಡಳಿತ ವೈದ್ಯಾಧಿಕಾರಿಗಳ ಕಚೇರಿಯ ಬಾಗಿಲ ಮುಂದೆಯೇ ಚಿಕಿತ್ಸೆಗಾಗಿ ನರಳಾಡುತ್ತಿರುವಂತಹ…