Category: ಕ್ರೀಡೆ

ಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ಲಿಯೋನೆಲ್ ಮೆಸ್ಸಿ

ಎರಡು ಬಾರಿಯ ವಿಶ್ವಕಪ್‌ ಚಾಂಪಿಯನ್‌ ಅರ್ಜೆಂಟೀನಾ ತಂಡವನ್ನು 2022ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುನ್ನಡೆಸುತ್ತಿರುವ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ, ಸಾಕಷ್ಟು ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿಯ ದಿಗ್ಗಜ…

ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬಗ್ಗು ಬಡಿದ ಭಾರತಕ್ಕೆ 188 ರನ್ ಭರ್ಜರಿ ಜಯ

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 188 ರನ್‌ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 5 ನೇ ದಿನದಂದು 272/6 ಕ್ಕೆ ಇನ್ನಿಂಗ್ಸ್ ಪುನರಾರಂಭಿಸಿದ ಬಾಂಗ್ಲಾದೇಶ 324 ರನ್‌ಗಳಿಗೆ ಆಲೌಟ್…

ಬಾಂಗ್ಲಾದೇಶ ಎದುರು ಮೊದಲ ಇನಿಂಗ್ಸ್ ನಲ್ಲಿ 404 ರನ್ ಬಾರಿಸಿ ಟೀಂ ಇಂಡಿಯಾ

ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಾರಿಸಿದ ಆಕರ್ಷಕ ಅರ್ಧಶತಕ(58) ಹಾಗೂ ಕುಲ್ದೀಪ್ ಯಾದವ್ ಬಾರಿಸಿದ ಸಮಯೋಚಿತ 40 ರನ್‌ಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 404 ರನ್‌ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿಯೇ…

ಮೈದಾನದಲ್ಲೇ ನಮಾಜ್ ಮಾಡಿದ ಮೊರೊಕ್ಕೊ ಆಟಗಾರರು; ಇಸ್ಲಾಂ ಸೇರಲು ಆಹ್ವಾನ

ಮೊರೊಕ್ಕೊ ಫುಟ್‌ಬಾಲ್ ಆಟಗಾರರು ‘ಸಜ್ದಾ ಅಲ್ ಶುಕ್ರ್’ ಅನ್ನು ಅರ್ಪಿಸಿದರು. ಅಂದರೆ ವಿಶ್ವಕಪ್ 2022 ರ ಸೆಮಿ-ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಸೋಲು ಕಂಡ ನಂತರ ನೆಲದ ಮೇಲೆ ಕೃತಜ್ಞತೆಯ ನಮನ ಸಲ್ಲಿಸಿದ್ದು, ಅವರ ಪ್ರಾರ್ಥನೆಯ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದೆ.…

ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ಮಹಿಳಾ ಐಪಿಎಲ್‌ ಗೆ ಡೇಟ್‌ ಫಿಕ್ಸ್

ಮಹಿಳಾ ಐಪಿಎಲ್ ಮೊದಲ ಆವೃತ್ತಿ 2023ರ ಮಾರ್ಚ್ 3 ರಿಂದ 26 ರವರೆಗೆ ನಡೆಯಲಿದೆ. ಈಗಾಗಲೇ ಪುರುಷರ IPL 2023 ಏಪ್ರಿಲ್ 1 ರಂದು ಪ್ರಾರಂಭವಾಗಲಿದ್ದು, ಮಹಿಳಾ IPL ಉದ್ಘಾಟನೆಯು ಮಾರ್ಚ್ 3 ರಿಂದ 26 ರವರೆಗೆ ನಡೆಯಲು ನಿರೀಕ್ಷಿಸಲಾಗಿದೆ. ಎರಡೂ…

ಭಾರತೀಯ ಒಲಂಪಿಕ್ ಅಸೋಸಿಯೇಷನ್ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ. ಉಷಾ ಆಯ್ಕೆ

ಭಾರತೀಯ ಒಲಂಪಿಕ್ ಅಸೋಸಿಯೇಷನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆಸದಿದ್ದರೆ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸೂಚನೆ ನೀಡಿದ್ದ ಬೆನ್ನಲ್ಲೇ ಈ ಮಹತ್ವದ ಚುನಾವಣೆ…

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಹಜಾರ್ಡ್ ಗುಡ್ ಬೈ..!

ಬ್ರಸ್ಸೆಲ್ಸ್‌: ವಿಶ್ವಕಪ್‌ ಗುಂಪುಹಂತದಲ್ಲೇತಮ್ಮತಂಡಹೊರಬಿದ್ದಪರಿಣಾಮಅಂತಾರಾಷ್ಟ್ರೀಯಫುಟ್ಬಾಲ್‌ನಿಂದಬೆಲ್ಜಿಯಂನತಾರಾಆಟಗಾರಏಡನ್‌ ಹಜಾರ್ಡ್‌ ನಿವೃತ್ತಿಪಡೆದಿದ್ದಾರೆ. ಹಜಾರ್ಡ್‌ 2008ರಲ್ಲಿತಮ್ಮ 17ನೇವಯಸ್ಸಿನಲ್ಲೇರಾಷ್ಟ್ರೀಯತಂಡಕ್ಕೆ ಪಾದಾರ್ಪಣೆ ಮಾಡಿದ್ದರು . 31 ನೇ ವಯಸ್ಸಿಗೇ ನಿವೃತ್ತಿ ಪಡೆದಿರುವ ಅವರು ಬೆಲ್ಜಿಯಂ ಪರ 126 ಪಂದ್ಯಗಳನ್ನಾಡಿ 33 ಗೋಲುಗಳನ್ನು ಬಾರಿಸಿದ್ದಾರೆ . ತಮ್ಮ ನಿವೃತ್ತಿ ನಿರ್ಧಾರವನ್ನು ಹಜಾರ್ಡ್ ‌ ಇನ್…