Category: ತಂತ್ರಜ್ಞಾನ

ಏರ್ ಟೆಲ್ ಗ್ರಾಹಕರಿಗೆ ಬಿಗ್ ಶಾಕ್; ತಿಂಗಳ ರೀಚಾರ್ಜ್ ದರ ಮತ್ತೆ ಏರಿಕೆ

ನವದೆಹಲಿ: ಶೀಘ್ರವೇ ಟೆಲಿಕಾಂ ಕಂಪನಿಗಳು ತಮ್ಮ ಪ್ಯಾಕ್‌ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ. ಈಗಾಗಲೇ ಏರ್‌ಟೆಲ್‌ ಕಂಪನಿ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು…

Paytm ಬಳಕೆದಾರರಿಗೆ ಸಿಕ್ತು ಗುಡ್ ನ್ಯೂಸ್

ಪಾವತಿ ಸೇವೆಗಳನ್ನು ಸುಲಭಗೊಳಿಸಲು ಪೇಟಿಯಂ ವಿಶೇಷ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಡಿಜಿಟಲ್ ಪಾವತಿ ಕಂಪನಿ ಪೇಟಿಯಂ ‘ಟ್ಯಾಪ್ ಟು ಪೇ’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ POS ಯಂತ್ರದಲ್ಲಿ ಫೋನ್ ಅನ್ನು ಟ್ಯಾಪ್ ಮಾಡುವ ಮೂಲಕ ತ್ವರಿತ ಪಾವತಿಯನ್ನು ಸಕ್ರಿಯಗೊಳಿಸುತ್ತದೆ ಅಂದರೆ ಪೇಟಿಯಂ ಬಳಕೆದಾರರು ಟ್ಯಾಪ್ ಟು ಪೇ ಮೂಲಕ ಪಾವತಿ ಮಾಡಲು ಕ್ಯೂಆರ್​​ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಅಥವಾ ಒಟಿಪಿ ಅನ್ನು ನಮೂದಿಸಬೇಕಾಗುತ್ತದೆ. ಬದಲಿಗೆ, ಅವರು PoS ಯಂತ್ರವನ್ನು ಸ್ಪರ್ಶಿಸುವ ಮೂಲಕ ಪಾವತಿಸಬಹುದು. ಅವರ ಫೋನ್ ಪಾವತಿಗೆ ಇಂಟರ್ನೆಟ್ ಅಗತ್ಯವಿಲ್ಲ. ಪೇಟಿಯಂನ ಈ ವೈಶಿಷ್ಟ್ಯದ ಪ್ರಮುಖ ವಿಷಯವೆಂದರೆ ಬಳಕೆದಾರರು ಪಾವತಿಯ ಸಮಯದಲ್ಲಿ ತಮ್ಮ ಫೋನ್‌ನ ಲಾಕ್ ಅನ್ನು ಸಹ ತೆರೆಯಬೇಕಾಗಿಲ್ಲ. ಅಂದರೆ, ಫೋನ್ ಲಾಕ್ ಆಗಿದ್ದರೂ, ಪಾವತಿಯನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಬಳಕೆದಾರರು ಇಂಟರ್ನೆಟ್ ಸಂಪರ್ಕ ಅಥವಾ ಮೊಬೈಲ್ ಡೇಟಾ ಇಲ್ಲದೆಯೂ ಕೇವಲ PoS ಯಂತ್ರವನ್ನು ಸ್ಪರ್ಶಿಸುವ ಮೂಲಕ ಪಾವತಿಸಬಹುದು. ಪೇಟಿಯಂ ಆಲ್–ಇನ್ಒನ್ POS ಸಾಧನಗಳು ಮತ್ತು ಇತರ ಬ್ಯಾಂಕ್‌ಗಳ POS ಯಂತ್ರಗಳಿಂದ ಪಾವತಿಸುವ Android ಮತ್ತು iOS…

Paytm ಬಳಕೆದಾರರಿಗೆ ಸಿಕ್ತು ಗುಡ್ ನ್ಯೂಸ್

ಪಾವತಿಸೇವೆಗಳನ್ನುಸುಲಭಗೊಳಿಸಲುಪೇಟಿಯಂವಿಶೇಷವೈಶಿಷ್ಟ್ಯವನ್ನುಪ್ರಾರಂಭಿಸಿದೆ. ಡಿಜಿಟಲ್ಪಾವತಿಕಂಪನಿಪೇಟಿಯಂ ‘ಟ್ಯಾಪ್ಟುಪೇ’ ಅನ್ನುಪ್ರಾರಂಭಿಸುವುದಾಗಿಘೋಷಿಸಿದೆ. ಈವೈಶಿಷ್ಟ್ಯವುಬಳಕೆದಾರರಿಗೆ POS ಯಂತ್ರದಲ್ಲಿಫೋನ್ಅನ್ನುಟ್ಯಾಪ್ಮಾಡುವಮೂಲಕತ್ವರಿತ ಪಾವತಿಯನ್ನು ಸಕ್ರಿಯಗೊಳಿಸುತ್ತದೆ ಅಂದರೆ ಪೇಟಿಯಂ ಬಳಕೆದಾರರು ಟ್ಯಾಪ್ ಟು ಪೇ ಮೂಲಕ ಪಾವತಿ ಮಾಡಲು ಕ್ಯೂಆರ್ ​​ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಅಥವಾ ಒಟಿಪಿ ಅನ್ನು ನಮೂದಿಸಬೇಕಾಗುತ್ತದೆ . ಬದಲಿಗೆ,…

ತುರ್ತು ಸಾಲದ ಆಮಿಷವೊಡ್ಡಿ ವಂಚನೆ: ನಕಲಿ ಅಪ್ಲಿಕೇಶನ್‌ಗಳ ಬಗ್ಗೆ SBI ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ವಹಿವಾಟುಗಳ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಗ್ರಾಹಕರ ಖಾತೆಯಿಂದ ವಂಚಕರು ಹಣ ಲೂಟಿ ಮಾಡ್ತಿದ್ದಾರೆ. ಹಾಗಾಗಿ ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಎನಿಸಿಕೊಂಡಿರೋ SBI ಈ ಬಗ್ಗೆ ಆಗಾಗ ಗ್ರಾಹಕರನ್ನು ಎಚ್ಚರಿಸುತ್ತಲೇ ಇರುತ್ತದೆ. ಗ್ರಾಹಕರು…

ಜಾಗತಿಕ ಕಂಪನಿಗಳಲ್ಲಿ ಮುಂದುವರೆದ ಉದ್ಯೋಗ ಕಡಿತ

HP ಶೇ. 10 ರಷ್ಟು ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ. ಜಾಗತಿಕವಾಗಿ ಆರ್ಥಿಕ ಸವಾಲು ಎದುರಿಸಲು 6,000 ಉದ್ಯೋಗ ಕಡಿತಗೊಳಿಸಲಿದೆ. ಪರ್ಸನಲ್ ಕಂಪ್ಯೂಟರ್ ಬೇಡಿಕೆ ಕಡಿಮೆಯಾಗಿದ್ದು, ಆದಾಯ ಕಡಿಮೆಯಾಗಿರುವುದಕ್ಕೆ ಪ್ರತಿಕ್ರಿಯೆಯಾಗಿ ಹೆವ್ಲೆಟ್-ಪ್ಯಾಕರ್ಡ್ ಕಂಪನಿ(HP) ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ. HP…

90 ದಿನಗಳವರೆಗೆ ‘ಬ್ಲೂ ಟಿಕ್ ಚಂದಾದಾರಿಕೆ ಸೇವೆ’ಗೆ ಅನುಮತಿಯಿಲ್ಲ

ಟ್ವಿಟರ್ ಹೊಸ ಖಾತೆಗಳನ್ನು ಪ್ರಾರಂಭಿಸಿದಾಗ 90 ದಿನಗಳವರೆಗೆ ‘ಬ್ಲೂ ಟಿಕ್ ಚಂದಾದಾರಿಕೆ ಸೇವೆ’ಯನ್ನು ಖರೀದಿಸಲು ಅನುಮತಿಸುವುದಿಲ್ಲ. ಇದರರ್ಥ ಬಳಕೆದಾರರು ಹೊಸ ಖಾತೆಯನ್ನು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನ.9, 2022 ರಂದು ಅಥವಾ ನಂತರ ರಚಿಸಲಾದ ಟ್ವಿಟರ್​…

ಭಾರತ ಮೂಲದ ‘ಕೂ’ ಜಗತ್ತಿನ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್

ನವದೆಹಲಿ: ಭಾರತ ಮೂಲದ ‘ಕೂ’ ಜಗತ್ತಿನ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್​ ಆಗಿ ಹೊರ ಹೊಮ್ಮಿದೆ ಎಂದು ಸಂಸ್ಥೆ ತಿಳಿಸಿದೆ. 2020ರ ಮಾರ್ಚ್​ನಲ್ಲಿ ಆರಂಭವಾದ ಕೂ ಇತ್ತೀಚೆಗೆ 50 ಮಿಲಿಯನ್​ ಡೌನ್​ಲೋಡ್​ ಆಗಿದ್ದು, ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮೈಕ್ರೋಬ್ಲಾಗ್​ ಆಗಿದೆ. ನಮ್ಮ ಬಳಕೆದಾರರಿಂದ…