ನೀವು ಕಾಂಡೋಮ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಗರ್ಭನಿರೋಧಕಕ್ಕಾಗಿ ಕಾಂಡೋಮ್ ಬಳಸುವುದು ಸುರಕ್ಷಿತದ ಜೊತೆಗೆ ಆರೋಗ್ಯಕರ ಕೂಡ ಹೌದು. ಅದರ ಸುರಕ್ಷತೆಯ ವ್ಯಾಪ್ತಿ ನಿಮಗೆ ತಿಳಿದಿದೆಯೇ? ಕಾಂಡೋಮ್ ಧರಿಸಿದ ಹೊರತಾಗಿಯೂ ಕೆಲವೊಮ್ಮೆ ತಪ್ಪು ಉಂಟಾಗಬಹುದು. ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್…