Category: Home

ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ವತಿಯಿಂದ ಸಾಮೂಹಿಕ ತಪಾಸಣಾ ಶಿಬಿರ

ಕೊಟ್ಟೂರು:- ಉತ್ತಮ ಆರೋಗ್ಯವಂತರಾಗಿ ಉತ್ತಮ ಗುಣಮಟ್ಟದ ಆಹಾರ ಸೇವನೆಯಿಂದ ಪ್ರತಿನಿತ್ಯ ಬೆಳಿಗ್ಗೆ ಸಾಯಂಕಾಲ ವ್ಯಾಯಮ,ಯೋಗ ಆಟ ಕ್ರೀಡೆ,ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಸದೃಡ ಆರೋಗ್ಯವಂತರಾಗುತ್ತಾರೆ ಎಂದು ಆಡಳಿತ ವೈದ್ಯಧಿಕಾರಿಗಳಾದ ಬದ್ಯನಾಯ್ಕ್ ಹೇಳಿದರು.ಸಮುದಾಯ ಅರೋಗ್ಯ ಕೇಂದ್ರ ಕೊಟ್ಟೂರು,ನ್ಯಾಷನಲ್ ಏಡ್ಸ್ ಕಂಟ್ರೋಲ್ ಅರ್ಗನೈಜೆಶನ್,ಕರ್ನಾಟಕ ರಾಜ್ಯ ಏಡ್ಸ್…

ಪೂರ್ವಭಾವಿ ಸಿದ್ಧತಾ ಸಭೆ: ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಆಚರಿಸಲು ದಲಿತ ಮುಖಂಡ ಬದ್ದಿ ಮರಿಸ್ವಾಮಿ ಸಲಹೆ

ಕೊಟ್ಟೂರು ;ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಇಂದು ಪೂರ್ವಸಿದ್ದತಾ ಸಭೆಯನ್ನು ನಡೆಸಲಾಯಿತು.ಮೊದಲಿಗೆ ವೀರಮಾತೆ ಕಿತ್ತೂರು ಚನ್ನಮ್ಮ ಜಯಂತಿಯನ್ನು ಕಛೇರಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಹಕಾರದೊಂದಿಗೆ 23.10.2022…

ಜೀವನಾಧಾರ ಹಸುಗಳನ್ನು ಸಾಹಿತ್ಯದ ಸೇವೆಗೆ ಮಾರಿಕೊಂಡ ಮಾದರಿ ರೈತ ಕವಿ.

ಇಲ್ಲೊಬ್ಬ ಕವಿ,ಕಲಾವಿದ,ದನಗಾಯಿಯೊಬ್ಬ ಕನ್ನಡ ಚಲನಚಿತ್ರಗಳನ್ನು ಉಲ್ಟಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.ಹೌದು ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ಕವಿ, ಕಲಾವಿದ ಎಂದೇ ಖ್ಯಾತಿ ಪಡೆದ ಪ್ರಕಾಶ್ ಎಂಬಾತ ಹಸು ಮೇಯಿಸ್ಕೊಂಡು ಕನ್ನಡ ಚಲನಚಿತ್ರಗೀತೆಗಳನ್ನು ಉಲ್ಟಾ ಹಾಡುವುದರ ಮೂಲಕ ಮಂಡ್ಯ ಜಿಲ್ಲೆಯಾದ್ಯಂತ…

ಖರ್ಗೆ ಗದ್ದುಗೆ ಹಿಡಿದ ಸಂತಸ ಸಂಭ್ರಮಾಚರಿಸಿದ ಗಂಗಾವತಿ ದಲಿತ ಮುಖಂಡರು

ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ , ಧೀಮಂತ ನಾಯಕ , ದಲಿತ ಸಮುದಾಯಗಳ ಆಶಾಕಿರಣರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಗೊಂಡಿದ್ದಾರೆ. 24 ವರ್ಷಗಳ ನಂತರ ಗಾಂಧೀಯೇತರ ಕುಟುಂಬದ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಗೊಂಡ ಅನೇಕ…

ಗಾಣಗಟ್ಟೆಯಲ್ಲಿ ಸಂಭ್ರಮದಿಂದ ಗಿರಿಜನ ಉತ್ಸವ‌ ಸಾಂಸ್ಕೃತಿಕ ಕಾರ್ಯಕ್ರಮ.

ಕೊಟ್ಟೂರು:- ಕಲೆ ಸಂಗೀತ ಸಾಹಿತ್ಯ ಪ್ರೋತ್ಸಾಹಿಸಬೇಕುಎಲೆ ಮರಿ ಕಾಯಿಯಂತೆ ಇರುವ ಕಲಾವಿದರಿಗೆ ವೇದಿಕೆ ಕಲ್ಪಿಸುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ಲಾಘನೀಯ ಕಾರ್ಯಕ್ರಮ ಮಾಡುತ್ತಿದೆ ಎಂದು ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರಾದ ಚಿಗಟೀರಿ ಕೊಟ್ರೇಶಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ದಲಿತ ಕಾಲೋನಿಗೆ ಸಂಪರ್ಕಿಸುವ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಬೆಟ್ಟಹಳ್ಳಿ ಗ್ರಾಮಸ್ಥರ ಒತ್ತಾಯ.

ಪಾಂಡವಪುರ: ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿದಲಿತ ಕಾಲೋನಿಗೆ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಕೃತಿ ವಿಕೋಪಗಳಾದ ಮಳೆ.ಬಿಸಿಲು ಮುಂತಾದುವುಗಳಿಗೆ ಸಿಲುಕಿ ರಸ್ತೆ ಹಾಳಾಗಿ ಹೋಗಿದ್ದು ಈಗಾ ರಸ್ತೆಯು ಮಣ್ಣಿನ ಸವಕಳಿಯಿಂದ ಹಳ್ಳ ಗುಂಡಿ ಬಿದ್ದು ವಾಹನಗಳನ್ನಾಗಲಿ ಎತ್ತಿನ ಗಾಡಿಗಳನ್ನಾಗಲಿ ಚಲಾಯಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಸುಮಾರು 20…

ಬೆಂಗಳೂರಿನ ಸ್ಫೂರ್ತಿ ಧಾಮದಲ್ಲಿ ದಲಿತ ಸಂಘಟನೆಗಳ ಸಭೆ ಬೀದರ ಮುಖಂಡರ ಭಾಗಿ

ಬೆಂಗಳೂರು : ಬೆಂಗಳೂರಿನ ಸ್ಫೂರ್ತಿ ಧಾಮದ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯತೆ ಹೋರಾಟದ ಚಾಲನಾ ಸಭೆಯಲ್ಲಿ ಬೀದರ ದಲಿತ ಸಂಘಟನೆಗಳ ಜಿಲ್ಲಾ ಮುಖಂಡರು ಭಾಗವಹಿಸಿದರು, ಈ ಸಭೆಯಲ್ಲಿ ಇತ್ತೀಚಿನ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಇವುಗಳ ವಿರುದ್ದ ಹೊರಟ…