Category: Home

ಬಾರಿ ಮಳೆಗೆ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್‌ ಜಲಾವೃತ

ಪಾವಗಡ: ತಾಲೂಕಿನಲ್ಲಿ ಕಳೆದೆ ಒಂದು ವಾರದಿಂದ ಸತತವಾಗಿ ಮಳೆ ಸುರಿದ ಕಾರಣ ಪಾವಗಡ ತಾಲ್ಲೂಕಿನಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಅನೇಕ ಕಡೆ ಜಲಾವೃತಗೊಂಡಿದೆ. ಕ್ಯಾತಗಾನ ಚೆರ್ಲು ಬಳಿಯ ಸೋಲಾರ್ ಪಾರ್ಕ್ ಮುಕ್ಕಾಲು ಭಾಗ ಮುಳುಗಡೆ ಆಗಿದೆ. ಕ್ಯಾತಗಾನ ಚೆರ್ಲು ಬಳಿ…

ಮೀಸಲಾತಿ ಹೆಚ್ಚಳಕ್ಕೆ ಸಿ.ಆರ್.ರಮೇಶ್ ಒತ್ತಾಯ

ಪಾಂಡವಪುರ : ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚು ಮಾಡಲು ಕೈಗೊಂಡಿರುವ ಕ್ರಮದಂತೆ 3ಎ ಅಡಿಯಲ್ಲಿ ಬರುವ ಒಕ್ಕಲಿಗ ಜನಾಂಗಕ್ಕೂ ಮೀಸಲಾತಿಯನ್ನು ಹೆಚ್ಚು ಮಾಡಬೇಕು ಎಂದು ಅಖಿಲ ಕರ್ನಾಟಕದ ಒಕ್ಕಲಿಗರ ಒಕ್ಕೂಟದ ಮುಖಂಡ ಚಿನಕುರಳಿ ಸಿ.ಆರ್.ರಮೇಶ್ ಒತ್ತಾಯಿಸಿದರು.ಮಂಗಳವಾರ…

ಪ್ರತಿಯೊಬ್ಬ ನಾಗರೀಕರು ಆಭಾ ಕಾರ್ಡ್ ನೊಂದಣಿ ಮಾಡಿಸಲು ಸಲಹೆ

ಕೊಟ್ಟೂರು:- ಆಯುಷ್ಮಾನ್ ಭಾರತ ಇಲಾಖೆಯ ಉಚಿತ ಆಭಾ (ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್) ಕಾರ್ಡ್ ನ್ನು ಗ್ರಾಮೀಣ ಭಾಗದಲ್ಲಿ ಉಚಿತವಾಗಿ ನೊಂದಣಿ ಮಾಡಿಸಿಕೊಂಡು ಪ್ರತಿಯೊಬ್ಬ ನಾಗರೀಕರು ಸರ್ಕಾರದ ಸೌಲಭ್ಯವನ್ನ ಪಡೆಯಲು ವಿನಂತಿಸಿದರು.ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಇಂದು ನಡೆದ ಆಭಾ ಕಾರ್ಡ್…

ಕೊಟ್ಟೂರು ಕೆರೆಗೆ ಕರ್ನಾಟಕ ಜನಪರ ಅಹಿಂದ ವೇದಿಕೆ ಸಂಘಟನೆಯಿಂದ ಬಾಗಿನ ಅರ್ಪಣೆ.

ಕೊಟ್ಟೂರು:- ಉತ್ತಮ ಮಳೆ ಹಿನ್ನಲೆಯಲ್ಲಿ ಭರ್ತಿಯಾದ ಕೊಟ್ಟೂರು ಪಟ್ಟಣದ ಕೆರೆಗೆ ಕರ್ನಾಟಕ ಜನಪರ ಅಹಿಂದ ವೇದಿಕೆ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣ ಪವಾಡಿ ಹನುಮಂತಪ್ಪ ನವರ ನೇತೃತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಿ,ಗಂಗೆ ಪೂಜೆ ಮಾಡಿ,ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಾಡಿದ…

ಅಬ್ಬರದ ಮಳೆಗೆ ಹಾಳಾಗಿ ಕುಸಿದು ಬಿದ್ದು ಮನೆಗಳು : ಘಟನೆ ನಡೆದು ಎರಡು ದಿನಕ್ಕೆ ಅಧಿಕಾರಿಗಳ ಬೇಟಿ

ಪಾಂಡವಪುರ : ಇತ್ತೀಚೆಗೆ ಸುರಿದ ಬಾರಿ ಮಳೆಗೆ ಮನೆ – ಮಠಗಳು ಹಾಳಾಗಿ ಜನಜೀವನವೆ ಅಸ್ತವ್ಯಸ್ತವಾಗಿರುವುದು ಕಂಡು ಬರುತ್ತಿದ್ದು ಇದೀಗ ಮನೆಯ ಗೋಡೆ ಕುಸಿದು ಎರಡು ದಿನಗಳ ನಂತರ PDO ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ತಾಲ್ಲೂಕಿನ ಚಿನಕುರುಳಿ…

ದರಸಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜ್ ಅವಿರೋಧ ಆಯ್ಕೆ.

ಪಾಂಡವಪುರ: ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮ ಪಂಚಾಯಿತಿ ನೂತನವಾಗಿ ಚುನಾಯಿತ ಪ್ರಕ್ರಿಯೆ ನಡೆದಿದ್ದು. ಪೋಟಿ ಮಾಡಿದವರ ಪೈಕಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜು ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ರಾಧಾ ರಜಿನೀಶ್ ರವರು ಅವಿರೋಧವಾಗಿ ಆಯ್ಕೆಚುನಾಯಿತ ಗೊಂಡಿದ್ದು.ಅ.15 ಇಲ್ಲಿನ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ…

ಅಲಬೂರು ಹಗರಿಹಳ್ಳದಲ್ಲಿ ಕೊಚ್ಚಿಹೋದ ಆಕಳು.

ಕೊಟ್ಟೂರು :- ಅಲಬೂರು ಹಗರಿಹಳ್ಳವು ಕಳೆದ ಎರಡು ದಿನಗಳಿಂದ ತನ್ನ ಹರಿವನ್ನು ಕಡಿಮೆ ಮಾಡಿಕೊಂಡು ಹರಿಯುತ್ತಿದ್ದು, ಇಂದು ಬೆಳಗಿನಿಂದ ಪುನ: ಸೇತುವೆ ಮೇಲೆ ಹರಿಯಲು ಪ್ರಾರಂಭಿಸಿದೆ. ಅಲಬೂರು ಗ್ರಾಮದ ಬಾರಿಕರ ಪಕ್ಕೀರಪ್ಪ ತಂದೆ ರಾಮಪ್ಪ ಇವರು ಸೇತುವೆ ಎಡಭಾಗದ ದಂಡೆಯಲ್ಲಿ ಆಕಳನ್ನು…