Tag: ಈ ಯುವಕನ ಬೈಕ್ ಮೇಲಿತ್ತು ಬರೋಬ್ಬರಿ 57 ಪ್ರಕರಣ

ಈ ಯುವಕನ ಬೈಕ್ ಮೇಲಿತ್ತು ಬರೋಬ್ಬರಿ 57 ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕಾಗಿ ಶೇಕಡ 50 ರಿಯಾಯಿತಿ ಸೌಲಭ್ಯವನ್ನು ನೀಡಲಾಗಿದ್ದು, ಇದನ್ನು ವಾಹನ ಮಾಲೀಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಶನಿವಾರ ಈ ಗಡುವು ಅಂತ್ಯವಾಗಿದ್ದು, ಕೇವಲ ಒಂಬತ್ತು ದಿನಗಳ ಅವಧಿಯಲ್ಲಿ ಬರೋಬ್ಬರಿ 122 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.  …