Tag: ಉತ್ತರಾಖಂಡ್​ನ ಉತ್ತರಕಾಶಿಯಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ

ಉತ್ತರಾಖಂಡ್​ನ ಉತ್ತರಕಾಶಿಯಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ

ಉತ್ತರಕಾಶಿ: ಉತ್ತರಾಖಂಡ್​ದಲ್ಲಿ 10 ದಿನಗಳ ಅಂತರದಲ್ಲಿ ಎರಡನೇ ಬಾರಿ ಮತ್ತೆ ಭೂಕಂಪನ ಸಂಭವಿಸಿದೆ ಉತ್ತರ ಕಾಶಿಯಲ್ಲಿ ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದೆ.ಮಧ್ಯರಾತ್ರಿ ಸುಮಾರು 2. 19ಕ್ಕೆ ಭೂ ಕಂಪನ ಆಗಿದ್ದು, ರಿಕ್ಟರ್​ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ. ಮಧ್ಯರಾತ್ರಿ ಭೂ ಕಂಪನ: ರಾಷ್ಟ್ರೀಯ ಭೂಕಂಪಶಾಸ್ತ್ರ…