Tag: ಉದ್ಯಮಿಯನ್ನೇ ಕೊಲೆಗೈದ ವೈದ್ಯ ಅರೆಸ್ಟ್

ಉದ್ಯಮಿಯನ್ನೇ ಕೊಲೆಗೈದ ವೈದ್ಯ ಅರೆಸ್ಟ್

ಬೆಳಗಾವಿ: ಹಣಕಾಸಿನ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಂಗಾರದ ಉದ್ಯಮಿಯಿಂದ ಸಾಲ ಪಡೆದ ವೈದ್ಯನೊಬ್ಬ ಬಳಿಕ ಉದ್ಯಮಿಯನ್ನೇ ಕಿಡ್ನ್ಯಾಪ್ ಮಾಡಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ವೈದ್ಯ ಸಚಿನ್ ನನ್ನು ಗೋಕಾಕ್ ಪೊಲೀಸರು…