Tag: ಕದ್ದ ಚಿನ್ನ ಕಡಿಮೆ ಬೆಲೆಗೆ ಸ್ವೀಕರಿಸಿದ ಆರೋಪ.. ಗಿರವಿ ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

ಕದ್ದ ಚಿನ್ನ ಕಡಿಮೆ ಬೆಲೆಗೆ ಸ್ವೀಕರಿಸಿದ ಆರೋಪ.. ಗಿರವಿ ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

ಬೆಂಗಳೂರು: ಕದ್ದ ಚಿನ್ನವನ್ನ ಖರೀದಿಸುತ್ತಿದ್ದ ಆರೋಪದ ಮೇಲೆ ಗಿರವಿ ಅಂಗಡಿ ಮಾಲೀಕನನ್ನು ವಿವೇಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿಯ ಪಿಳ್ಳಪ್ಪ ಗಾರ್ಡನ್​ನಲ್ಲಿರುವ ಪೂಜಾ ಬ್ಯಾಂಕರ್ಸ್ ಮಾಲೀಕ ಭವರ್ ಲಾಲ್ ಪೊಲೀಸರ ಅತಿಥಿಯಾದ ವ್ಯಕ್ತಿ. ಮನೆಗಳ್ಳರಿಂದ ಕದ್ದ ಚಿನ್ನಾಭರಣವನ್ನು ಕಡಿಮೆ…