Tag: ಕರ್ನಾಟಕಕ್ಕೂ ಕಾಲಿಟ್ಟ ರೂಪಾಂತರಿ ವೈರಸ್ XBB.1.5..! ಜನರರಿಗೆ ಆತಂಕ

ಕರ್ನಾಟಕಕ್ಕೂ ಕಾಲಿಟ್ಟ ರೂಪಾಂತರಿ ವೈರಸ್ XBB.1.5..! ಜನರರಿಗೆ ಆತಂಕ

ಬೂದಿಯಲ್ಲಿ ಮುಚ್ಚಿದ ಕೆಂಡದಂತಿದ್ದ ಕೋರೋನಾ ಇದೀಗ ತನ್ನ ಆರ್ಭಟ ಮತ್ತೆ ಶುರುಮಾಡಿದೆ. ಹೆಮ್ಮಾರಿ ಬಂದು ಜನರ ಜೀವನವೇ ಅಸ್ತವ್ಯಸ್ತವಾಗಿದೆ. ಲಾಕಡೌನ್ , ಕ್ವಾರೆಂಟೈನ್ , ಮಾಸ್ಕ್ , ಎಲ್ಲದರಿಂದ ಬೇಸತ್ತು ಹೋಗಿದ್ರು . ಕೆಲ ಸಮಯ ಮಹಾಮಾರಿಯ ಕಾಟ ಇದೆಲ್ಲದರಿಂದ ಚೇತರಿಸಕೊಂಡಿದ್ದ…