Tag: ಕಾರ್ ಗೆ ಡಿಕ್ಕಿ ಹೊಡೆದು ಟಾಪ್ ಮೇಲೆ ಹಾರಿಬಿದ್ದ ಬೈಕ್ ಸವಾರ

ಕಾರ್ ಗೆ ಡಿಕ್ಕಿ ಹೊಡೆದು ಟಾಪ್ ಮೇಲೆ ಹಾರಿಬಿದ್ದ ಬೈಕ್ ಸವಾರ

ಮೋಟಾರ್‌ ಸೈಕಲ್ ಮತ್ತು ಎಸ್‌ಯುವಿ ಪರಸ್ಪರ ಡಿಕ್ಕಿ ಹೊಡೆದ ನಂತರ ಮೋಟಾರ್‌ ಸೈಕ್ಲಿಸ್ಟ್ ಎಸ್‌ಯುವಿಯ ಛಾವಣಿಯ ಮೇಲೆ ಹಾರಿ ಬಿದ್ದ ಅಪಘಾತ ಪ್ರಕರಣ ದಕ್ಷಿಣ ಚೀನಾದಲ್ಲಿ ನಡೆದಿದೆ. ಡಿಸೆಂಬರ್ 20 ರಂದು ನಡೆದಿರುವ ಘಟನೆಯ ವೀಡಿಯೊದಲ್ಲಿ, ಕಾರು ಬಲ ತಿರುವು ಮಾಡುತ್ತಿದ್ದಾಗ…