Tag: ಕಿರುತೆರೆಯಲ್ಲೂ ʼಕಾಂತಾರʼ ಕಣ್ತುಂಬಿಕೊಳ್ಳಲು ಜ.15 ರಂದು ಸಿಗ್ತಿದೆ ಅವಕಾಶ

ಕಿರುತೆರೆಯಲ್ಲೂ ʼಕಾಂತಾರʼ ಕಣ್ತುಂಬಿಕೊಳ್ಳಲು ಜ.15 ರಂದು ಸಿಗ್ತಿದೆ ಅವಕಾಶ

ಕಾಂತಾರ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಾಣೋದ್ರ ಜೊತೆಗೆ ದಾಖಲೆ ಮೇಲೆ ದಾಖಲೆ ಮಾಡಿದೆ. ಈಗಾಗಲೇ ಪರ ಭಾಷೆಯಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಯವರೂ ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ಇಷ್ಟು ದಿನ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದ ಜನ…