Tag: ಕುಡಿಯುವುದನ್ನು ಬಿಡು ಎಂದು ಹೇಳಿದ್ದಕ್ಕೆ ನಡೆಯಿತು ಕೊಲೆ

ಕುಡಿಯುವುದನ್ನು ಬಿಡು ಎಂದು ಹೇಳಿದ್ದಕ್ಕೆ ನಡೆಯಿತು ಕೊಲೆ

ಮಾವನೊಬ್ಬ ತನ್ನ ಅಳಿಯನಿಗೆ ಕುಡಿಯುವುದನ್ನು ಬಿಟ್ಟು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಕ್ಕೆ ಘೋರ ಕೃತ್ಯ ನಡೆದು ಹೋಗಿದೆ. ಕೋಪಗೊಂಡ ಅಳಿಯ ಕೊಡಲಿಯಿಂದ ಕೊಚ್ಚಿ ಮಾವನನ್ನು ಕೊಲೆ ಮಾಡಿದ್ದಾನೆ. ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ…