Tag: ಕುರಿಗಳ ಮೈತೊಳೆಯುವಾಗಲೇ ದುರಂತ: ದಂಪತಿ ಸಾವು

ಕುರಿಗಳ ಮೈತೊಳೆಯುವಾಗಲೇ ದುರಂತ: ದಂಪತಿ ಸಾವು

ತುಮಕೂರು: ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯುತ್ತಿದ್ದ ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಮುಗಳೂರು ಗೊಲ್ಲರಹಟ್ಟಿ ಸಮೀಪ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮುಗಳೂರು ಸಮೀಪ ಘಟನೆ ನಡೆದಿದೆ. ಜುಂಜೇಗೌಡ(30), ಶಿವಲಿಂಗಮ್ಮ(27) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…