Tag: ಕೊರೊನಾ ಆತಂಕ; ಭಾರತದಲ್ಲಿಯೂ 4ನೇ ಡೋಸ್ ಲಸಿಕೆಗೆ ಚಿಂತನೆ

ಕೊರೊನಾ ಆತಂಕ; ಭಾರತದಲ್ಲಿಯೂ 4ನೇ ಡೋಸ್ ಲಸಿಕೆಗೆ ಚಿಂತನೆ

ನವದೆಹಲಿ: ಚೀನಾದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭವಾಗಿದೆ. ಮೂಗಿನ ಮೂಲಕ ಕೊಡುವ ಲಸಿಕೆ ಮಾತ್ರವಲ್ಲ ನಾಲ್ಕನೇ ಡೋಸ್ ಲಸಿಕೆಯನ್ನು ಆರಂಭಿಸುವ ಅಗತ್ಯವಿದೆ ಎಂಬ ಚರ್ಚೆ ಆರಂಭವಾಗಿದೆ.   ನಾಸಲ್ ವ್ಯಾಕ್ಸಿನ್ ಗೆ ಮ್ಯೂಕೋಸಲ್…