Tag: ಖ್ಯಾತ ನಟಿ ಐಶ್ವರ್ಯಾ ರೈಗೆ ನೋಟಿಸ್ ಜಾರಿ

ಖ್ಯಾತ ನಟಿ ಐಶ್ವರ್ಯಾ ರೈಗೆ ನೋಟಿಸ್ ಜಾರಿ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಭೂಕಂದಾಯ ಇಲಾಖೆಯಿಂದ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೋಟಿಸ್ ನೀಡಲಾಗಿದೆ. ಐಶ್ವರ್ಯಾ ರೈ ಅವರು ನಾಸಿಕ್ ಸಿನ್ನಾರ್ ತಂಗಾವ್ ಸಮೀಪ ಹೊಂದಿರುವ ಭೂಮಿಗೆ ಸರಿಯಾದ ಪ್ರಮಾಣದಲ್ಲಿ ತೆರಿಗೆ ಪಾವತಿಸಿಲ್ಲವೆಂದು ನೋಟಿಸ್ ನೀಡಲಾಗಿದೆ. ಐಶ್ವರ್ಯಾ ರೈ ನಾಸಿಕ್…