Tag: ಗಗನಕ್ಕೇರಿದ ಅಗತ್ಯ‌ ವಸ್ತುಗಳ ಬೆಲೆ; ಪಾಕಿಸ್ತಾನದ ಜನತೆ ಕಂಗಾಲು

ಗಗನಕ್ಕೇರಿದ ಅಗತ್ಯ‌ ವಸ್ತುಗಳ ಬೆಲೆ; ಪಾಕಿಸ್ತಾನದ ಜನತೆ ಕಂಗಾಲು

ಆರ್ಥಿಕ ಸ್ಥಿತಿಯಲ್ಲಿ ಅಧೋಗತಿಗಿಳಿದಿರೋ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪಾಕಿಸ್ತಾನದ ಹಣದುಬ್ಬರವು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಹಾಲಿನ ಬೆಲೆಯು ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಗೆ 200 ರೂಪಾಯಿಯಾಗಿದೆ. ಕೆಲವು ಅಂಗಡಿಯವರು ಲೀಟರ್‌ಗೆ 190 ರೂ.ಗಳಿಂದ 210 ರೂ.ಗೆ…