Tag: ಗಡಿ ದಾಟಲು ಹೋಗಿ ಗೋಡೆಯಿಂದ ಬಿದ್ದ ಪತಿಯ ದುರ್ಮರಣ

ಗಡಿ ದಾಟಲು ಹೋಗಿ ಗೋಡೆಯಿಂದ ಬಿದ್ದ ಪತಿಯ ದುರ್ಮರಣ

ವಾಷಿಂಗ್ಟನ್: ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಅಮೆರಿಕ-ಮೆಕ್ಸಿಕೋ ಗಡಿ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ನಿವಾಸಿ ಬ್ರಿಜ್ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.   ಬ್ರಿಜ್‌ಕುಮಾರ್‌ ಅಮೆರಿಕಕ್ಕೆ…