Tag: ಚರ್ಚ್ ಸ್ಟ್ರೀಟ್ ನಲ್ಲಿ “Free Hug” ಪೋಸ್ಟರ್ ಹಿಡಿದು ನಿಂತ ಯುವತಿ

ಚರ್ಚ್ ಸ್ಟ್ರೀಟ್ ನಲ್ಲಿ “Free Hug” ಪೋಸ್ಟರ್ ಹಿಡಿದು ನಿಂತ ಯುವತಿ

ಬೆಂಗಳೂರು: ಹೊಸ ವರ್ಷಾಚರಣೆಗೆ ನಿನ್ನೆ ರಾತ್ರಿಯಿಡೀ ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಜಗಮಗಿಸುತ್ತಿತ್ತು. ಕೊರೊನಾದಿಂದಾಗಿ ಈ ಹಿಂದಿನ ಎರಡು ಹೊಸ ವರ್ಷದ ಉತ್ಸವಕ್ಕೆ ಮಂಕು ಕವಿದಿತ್ತು. ಆದರೆ, ಈ ವರ್ಷ ಜನರಲ್ಲಿ ಸಂಭ್ರಮೋಲ್ಲಾಸ ಕಂಡುಬಂತು. ಇನ್ನೂ ಚರ್ಚ್ ಸ್ಟ್ರೀಟ್ ನಲ್ಲಿ…