Spread the love

ಬೆಂಗಳೂರು: ಹೊಸ ವರ್ಷಾಚರಣೆಗೆ ನಿನ್ನೆ ರಾತ್ರಿಯಿಡೀ ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಜಗಮಗಿಸುತ್ತಿತ್ತು. ಕೊರೊನಾದಿಂದಾಗಿ ಈ ಹಿಂದಿನ ಎರಡು ಹೊಸ ವರ್ಷದ ಉತ್ಸವಕ್ಕೆ ಮಂಕು ಕವಿದಿತ್ತು. ಆದರೆ, ಈ ವರ್ಷ ಜನರಲ್ಲಿ ಸಂಭ್ರಮೋಲ್ಲಾಸ ಕಂಡುಬಂತು.

ಇನ್ನೂ ಚರ್ಚ್ ಸ್ಟ್ರೀಟ್ ನಲ್ಲಿ ಹುಡುಗಿಯ ಕುಚೇಷ್ಟೆ ನಡೆದಿದೆ.

ಯುವತಿ ಫ್ರೀ ಹಗ್ ಎಂದು ಬೋರ್ಡ್ ಹಿಡಿದು ನಿಂತದ್ದರು. ಯುವತಿಯೊಬ್ಬಳು Free Hug ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಬೋರ್ಡ್​​ ನೋಡಿದ ಕೆಲ ಯುವಕ-ಯುವತಿಯರು ಮುಂದೆ ಬಂದು ತಬ್ಬಿಕೊಂಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಯುವತಿಗೆ ಬುದ್ಧಿ ಹೇಳಿದ್ದಾರೆ. ಈ ಮೂಲಕ ಅನಾಹುತ ಆಗುವ ಮುನ್ನ ಕಬ್ಬನ್ ಪಾರ್ಕ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.


Spread the love

By admin