Tag: ಚಿತ್ರದುರ್ಗ ನಗರದಲ್ಲಿರುವ ಸ್ವಚ್ಛತೆ ಅನ್ನೋದು ಇಲ್ಲಿ ಮರೀಚಿಕೆ

ಚಿತ್ರದುರ್ಗ ನಗರದಲ್ಲಿರುವ ಕಲ್ಯಾಣಿಯಲ್ಲಿ ಸ್ವಚ್ಛತೆ ಅನ್ನೋದು ಇಲ್ಲಿ ಮರೀಚಿಕೆ

ಚಿತ್ರದುರ್ಗ : ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿ ಇರುವಂತಹ ಕಲ್ಯಾಣಿ ಇಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ಮಾನದಂಡಗಳ ಪ್ರಕಾರ ಕೆಲಸ ಮಾಡಿರುವುದಿಲ್ಲ ಭಾರತ ಸರ್ಕಾರದ ಕೋವಿಡ್ ಗೈಡ್ಲೈನ್ಸ್ ಪ್ರಕಾರ ಈಗಾಗಲೇ ವ್ಯಾಪಕವಾಗಿ ಚೀನಾದಲ್ಲಿ ಸೋಂಕು ಅರಳಿರುವುದರಿಂದ…