Spread the love

ಚಿತ್ರದುರ್ಗ : ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿ ಇರುವಂತಹ ಕಲ್ಯಾಣಿ ಇಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ಮಾನದಂಡಗಳ ಪ್ರಕಾರ ಕೆಲಸ ಮಾಡಿರುವುದಿಲ್ಲ ಭಾರತ ಸರ್ಕಾರದ ಕೋವಿಡ್ ಗೈಡ್ಲೈನ್ಸ್ ಪ್ರಕಾರ ಈಗಾಗಲೇ ವ್ಯಾಪಕವಾಗಿ ಚೀನಾದಲ್ಲಿ ಸೋಂಕು ಅರಳಿರುವುದರಿಂದ ತಮ್ಮ ಭಾರತ ದೇಶಕ್ಕೂ ಕೂಡ ಯಾವ ಸಮಯದಲ್ಲಿ ಬರುತ್ತದೆ ಎಂಬುದು ಗೊತ್ತಾಗಿರುವುದಿಲ್ಲ ಈ ನಿಟ್ಟಿನಲ್ಲಿ ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿ ಬಿಡಿ ರಸ್ತೆ ತುಂಬಾ ಮರೀಚಿಕೆಯಾಗಿದೆ ಆದ್ದರಿಂದ ಜಿಲ್ಲಾಡಳಿತ ಮತ್ತು

ನಗರಸಭೆ ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸುವುದರಿಂದ ಸಂಪೂರ್ಣವಾಗಿ ಸ್ವಚ್ಛತೆ ಕಾಪಾಡುವುದರಲ್ಲಿ ವಿಫಲ ಆಗಿರುವುದರಿಂದ ಈ ವಿಷಯವನ್ನು ನಾನು ವಿಡಿಯೋ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಂಡಿರುತ್ತೇವೆ ಆದ್ದರಿಂದ ಸಂಪೂರ್ಣವಾಗಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಈ ಕಲ್ಯಾಣಿಯಲ್ಲಿ ಇರುವಂತಹ ಗಿಡ ಗಂಟೆಗಳನ್ನು ತೆಗೆಸಿ ಮುಂದಿನ ದಿನಗಳಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವು ಚಿತ್ರದುರ್ಗಕ್ಕೆ ಬರದಂತೆ ನೋಡಿಕೊಂಡು ಎಲ್ಲರೂ ಆರೋಗ್ಯವನ್ನು ಕಾಪಾಡಬೇಕು ಹಾಗೂ ಮಕ್ಕಳ ಹಿರಿಯ ನಾಗರಿಕರ ಪುರುಷರ ಎಲ್ಲರ ಆರೋಗ್ಯವನ್ನು ಕಾಪಾಡಬೇಕೆಂದು ಈ ಮೂಲಕ ತಮ್ಮಲ್ಲಿ ಸವಿನಯ ಪ್ರಾರ್ಥನೆ ಸುದ್ದಿ ಸಿಪಿ ತಿಪ್ಪೇಸ್ವಾಮಿ ಮುಖ್ಯ ವರದಿಗಾರರು


Spread the love

By admin